Saturday, 1st June 2024
ಪುರುಷರ ಹಾಕಿ: ಹಾಲಿ ವಿಶ್ವ ಚಾಂಪಿಯನ್ ಜರ್ಮನಿಗೆ ಸೋಲು

ಲಂಡನ್ : ಭಾರತದ ಪುರುಷರ ಹಾಕಿ ತಂಡ ಎಫ್ ಐ ಎಚ್ ಪ್ರೊ...

ಜುಲೈ ತಿಂಗಳಿನಿಂದ ಹಿಂದಿ ಬಿಗ್‌ ಬಾಸ್‌ ಓಟಿಟಿ -3 ಆರಂಭ

ಮುಂಬಯಿ: ಹಿಂದಿ ಬಿಗ್‌ ಬಾಸ್‌ ಓಟಿಟಿ ಸೀಸನ್‌ -3 ಆರಂಭಕ್ಕೆ ಕೆಲ ದಿನಗಳಷ್ಟೇ...

ಮಿಚೆಲ್ ಒಬಾಮಾ ತಾಯಿ ಮರಿಯನ್ ಶೀಲ್ಡ್ಸ್ ರಾಬಿನ್ಸನ್ ನಿಧನ

ವಾಷಿಂಗ್ಟನ್‌ : ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಅವರ ಪತ್ನಿ ಮಿಚೆಲ್...

ವಿವಿಧ

ದಾರಿದೀಪೋಕ್ತಿ

ನಿಮ್ಮ ಬದುಕಿನ ನಿಜವಾದ ಲೇಖಕ ಅಂದ್ರೆ ನೀವೇ. ನೀವು ನಿಮ್ಮ ಕುರಿತ ಬರಹವನ್ನು ನಿತ್ಯವೂ ಬರೆಯಬೇಕು. ಸಂದರ್ಭ ಬಂದರೆ ಎಡಿಟ್ ಮಾಡಬೇಕು, ಕತ್ತರಿಸಿ ಹಾಕಬೇಕು. ಕಾಟು ಹಾಕಿದ್ದನ್ನು ಎಸೆದು ಆರಂಭದಿಂದ ಬರೆಯಬೇಕು. ಇದ್ಯಾವುದಕ್ಕೂ ಬೇಸರಿಸಿಕೊಳ್ಳಬಾರದು.

 

ವಕ್ರತುಂಡೋಕ್ತಿ

ಇಂಟರ್ನೆಟ್ ನ್ನು ಕಂಡುಹಿಡಿದ ವ್ಯಕ್ತಿಗೆ ಈಗ ಎಂಬತ್ತೊಂದು ವರ್ಷ. ಆತ ನಿಮ್ಮ ಮನೆ ಮುಂದೆ ಹಾದು ಹೋದರೆ, ಮುದುಕನೊಬ್ಬ ಹೋಗುತ್ತಿzನೆ, ಪಾಪ ಆತನಿಗೆ ಇಂಟರ್ನೆಟ್ ಬಳಸಲು ಗೊತ್ತಿದೆಯೋ, ಇಲ್ಲವೋ ಎಂದು ಅಂದುಕೊಂಡರೂ ಆಶ್ಚರ್ಯವಿಲ್ಲ.

ಕಾಕಾ ಹೋಟ್ಲು

ಏನ್ಲಾ? ಯಡ್ಯೂರಪ್ನವ್ರ ಸರ್ಕಾಾರ ಹಂಡ್ರೆಡ್ ಡೇಸಂತೇ?

 

ಅಯ್ಯೋ ಅವರ ಪಿಚ್ಚರಲ್ಲಿ ಬರಿ ವಿಲನ್‌ಗಳೇ ಅವರಂತೆ ಕಣ್ಲಾ!

ಅಭಿಪ್ರಾಯಗಳು

ವಿಶ್ವವಾಣಿ

ದಾಖಲೆಯ ದಾಖಲಾತಿಯತ್ತ ಸರಕಾರಿ ಶಾಲೆಗಳು

ಅಭಿಪ್ರಾಯ  ಭಾರತಿ ಎ.ಕೊಪ್ಪ bharathikoppa101@gmail.com ‘ಜ್ಞಾನ ದೇಗುಲವಿದು ಕೈ ಮುಗಿದು ಒಳಗೆ ಬಾ’ ಎಂಬ ವಿದ್ಯಾ ದೇಗುಲಕ್ಕೆ ತಮ್ಮ ಮಕ್ಕಳನ್ನು ದಾಖಲಾತಿ ಮಾಡಿ, ಮಕ್ಕಳಿಗೆ ವಿದ್ಯೆಯೆಂಬ ಪಥದಲ್ಲಿ...

ಮುಂದೆ ಓದಿ

ವಿಶ್ವವಾಣಿ

ಪುರುಷ ಶೋಷಣೆಯ ಗಂಭೀರತೆ

ಅಭಿಮತ ಶ್ವೇತಾ ಪ್ರಸನ್ನ ಹೆಗಡೆ shwetaprasanna@gmail.com ಭಾರತೀಯ ಸಮಾಜದಲ್ಲಿ ಮಹಿಳಾ ಶೋಷಣೆಯ ವಿಚಾರ ಪ್ರತಿಧ್ವನಿಸುತ್ತಲೇ ಇರುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಪುರುಷ ಶೋಷಣೆ ಎಂಬುದೂ ಪ್ರಮುಖ ವಿಚಾರವಾಗಿ...

ಮುಂದೆ ಓದಿ

ವಿಶ್ವವಾಣಿ

ಮುಖರ್ಜಿಯವರು ಎಂದೆಂದಿಗೂ ಆದರ್ಶ

ಅಭಿಮತ ಮಹೇಶ್ ತೆಂಗಿನಕಾಯಿ, ಬಿಜೆಪಿ ರಾಜ್ಯ ಪ್ರಧಾನ ಕಾರ‍್ಯದರ್ಶಿ ಗೃಹ ಬಂಧನದಲ್ಲಿರಿಸಲ್ಪಟ್ಟಿದ್ದ ತನ್ನ ಮಗನ ಮರಣದ ಕುರಿತಾಗಿ ತಾಯಿಯೊಬ್ಬರು ಅನುಮಾನ ವ್ಯಕ್ತಪಡಿಸುತ್ತಾರೆ. ನನ್ನ ಮಗನ ಸಾವಿನ ಕುರಿತಾಗಿ...

ಮುಂದೆ ಓದಿ

ವಿಶ್ವವಾಣಿ

ಬಿಜೆಪಿ ಗೊಂದಲಕ್ಕೆ ತುಪ್ಪ ಸುರಿವ ಮಠಾಧಿಪತಿಗಳು

ಅಭಿಮತ ಆದರ್ಶ್‌ ಶೆಟ್ಟಿ, ಉಪ್ಪಿನಂಗಡಿ ರಾಜ್ಯ ಬಿಜೆಪಿಯಲ್ಲಿ ಕಳೆದೊಂದು ತಿಂಗಳಿಂದ ರಾಜಕೀಯ ಬೆಳವಣಿಗೆಗಳ ಮೇಲೆ ಬೆಳವಣಿಗೆಗಳು ನಡೆಯುತ್ತಿವೆ. ಈ ಬೆಳವಣಿಗೆ ಗಳು ರಾಜ್ಯ ಮತ್ತು ದೆಹಲಿ ಕೇಂದ್ರೀಕೃತವಾಗಿಯೇ...

ಮುಂದೆ ಓದಿ

ವಿಶ್ವವಾಣಿ

ರುಚಿಕರ ಆಹಾರ ಸೇವನೆಗೆ ಜಾಗೃತಿ ಅವಶ್ಯ

ಅಭಿಮತ ಶ್ವೇತಾ ಮುಂಡ್ರುಪ್ಪಾಡಿ ಎರಡು ನಿಮಿಷದಲ್ಲಿ ಮ್ಯಾಗಿ ರೆಡಿ ಎಂಬ ಜಾಹಿರಾತು, ಟಿವಿ ಆನ್ ಮಾಡಿದ ಕೂಡಲೇ ಕಾಣಸಿಗುತ್ತದೆ. ಕೇವಲ ೧೦ ರುಪಾಯಿ, ಮಾಡಲು ಸುಲಭ, ಸಮಯ...

ಮುಂದೆ ಓದಿ

error: Content is protected !!